DIGNITARIES AND ARTISTS

PRESIDENT MESSAGE

Sri. Suresh Ramachandra

It’s my great pleasure to invite you and your family to participate in the grand 4th Navikotsava 2018 held in Mysore on August 4 and 5th. As we prepare to celebrate the 4th event in Karnataka, of our beloved organization in a befitting manner worthy of our legacy, we anticipate a glittering array of stars from 10 different countries participating and providing magnificent entertainment, enticing networking and, best of all, a great Business forum with powerful speakers and business panels.
READ MORE

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾವಿಕೋತ್ಸವ – 2018

ಸರ್ವರಿಗೂ ಆದರದ ಸುಸ್ವಾಗತ

Cultural Programs

Mega Events

Business Forum

Black logo sticker
Prakash Bhanavar

CONVENER MESSAGE

Sri. Prakash Bhanavar

ಈ ಭವ್ಯ ವಿಶ್ವ ಕನ್ನಡ ಉತ್ಸವಕ್ಕೆ ಸರ್ವರಿಗೂ ಸುಸ್ವಾಗತ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರ್ ನಗರದಲ್ಲಿ ಆಗಸ್ಟ್ ೪ ಮತ್ತು ೫ ರಂದು ಕರ್ನಾಟಕ ಸರ್ಕಾರ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ – ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜ್ಯೋತೆಗೂಡಿ ಆಚರಿಸುತಿರುವ ಈ ಸಮಾವೇಶದಲ್ಲಿ ತಾವು ಸಕ್ರಿಯವಾಗಿ ಭಾಗವಹಸಿ. ಕರ್ನಾಟಕದ ಶ್ರೀಮಂತ ಹಿರಿಮೆಯನ್ನು ಮುಗಿಲು ಮುಟ್ಟಿಸಲು ಎಲ್ಲರೂ ಬನ್ನಿ..!!

ತಮ್ಮ ವಿಶ್ವಾಸಿ,

ಪ್ರಕಾಶ್ ಬಾಣಾವರ,
ಸಂಚಾಲಕರು ನಾವಿಕೋತ್ಸವ 2018.

ಆತ್ಮೀಯ ಸ್ನೇಹಿತರೆ,

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರು ನಗರದಲ್ಲಿ ಈ ಬೇಸಿಗೆಯಲ್ಲಿ ನಡೆಯಲಿರುವ  ಅದ್ಭುತ ಮತ್ತು ವರ್ಣರಂಜಿತ ಕಾರ್ಯಕ್ರಮಗಳಿಗೆ ನಿಮಗೆಲ್ಲ ಆಹ್ವಾನ. ನಾವಿಕ ಸ೦ಸ್ಥೆ ಆಗಸ್ಟ್ 4, 2018 ರಂದು  ಅನಿವಾಸಿ ವಿಶ್ವ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಿದೆ. ವಿಶ್ವದಾದ್ಯಂತ ಅನೇಕ ಸ್ಥಳಗಳಲ್ಲಿ ನೆಲೆಸಿರುವ ಕನ್ನಡಿಗರ ಪ್ರತಿಭ ಪ್ರದರ್ಶನಕ್ಕೆ ಇದೊ೦ದು ಅವಕಾಶ. ಬನ್ನಿ, ಕೂಡಿ ನಲಿಯೋಣ ಬನ್ನಿ.

ಸಮ್ಮೇಳನದ ಪ್ರಮುಖ ಉದ್ದೇಶವೆಂದರೆ ವಿದೇಶಗಳಲ್ಲಿ ನೆಲೆಸಿರುವ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಮತ್ತು ವ್ಯಾಪಾರ, ಸಂಸ್ಕೃತಿ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿನಿಮಯ ಮಾಡುವುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬಗಳಿಗೆ ನಿಮ್ಮ ಪ್ರತಿಭೆಗಳನ್ನು ವೀಕ್ಷಿಸಿ ಆನಂದಿಸುವ ಅವಕಾಶ.

ನಾವಿಕ ಸ೦ಸ್ಥೆ ಬೆಂಗಳೂರಿನಲ್ಲಿ ಹಿಂದೆ 4 ಇಂತಹ ಸಮ್ಮೇಳನಗಳನ್ನು ನಡೆಸಿದೆ. ಈ ಸಮಯದಲ್ಲಿ ನಾವು ಕರ್ನಾಟಕದ ಇತರ ಸ್ಥಳಗಳಲ್ಲಿ ಈ ಸಮ್ಮೇಳನವನ್ನು ನಡೆಸಲು ನಿರ್ಧರಿಸಿದ್ದೇವೆ.  ಈ ಭಾರಿ ಈ ಸಮ್ಮೇಳವನ್ನು  ಮೈಸೂರಿನಲ್ಲಿ  ಆಚರಿಸಲು ನಿರ್ಧರಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ, ಕರ್ನಾಟಕ ಸರ್ಕಾರ, ಎನ್ನಾರೈ ಸೆಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆರ್‌ಎನ್‌ಆರ್‌ಐ ಮತ್ತು  ಹೊರನಾಡು ಕನ್ನಡ ಕೂಟಗಳ ಸಹಯೋಗದೊ೦ದಿಗೆ ನಾವು ಈ ಕಾರ್ಯಕ್ರಮವನ್ನು ಯೋಜಿಸುತ್ತೇವೆ. ಕರ್ನಾಟಕದ ಅನೇಕ ಪ್ರತಿಭಾನ್ವಿತ ಕಲಾವಿದರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ, ಸಹಾಯ ಕೋರಿಕೊಳ್ಳುತ್ತೆವೆ. ಸ್ವಯಂಸೇವಕರಾಗಲು ಬಯಸಿದರೆ ದಯವಿಟ್ಟು ನಮಗೆ ತಿಳಿಸಿ. ಈ ಸಮ್ಮೇಳನದ ಯಶಸ್ಸಿಗೆ ನಿಮ್ಮ ಸಲಹೆಗಳನ್ನು ತಿಳಿಸಿ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ನಿರೀಕ್ಷಿಸಿ.

ಎಲ್ಲದಾರು ಇರು, ಎ೦ತಾದರು ಇರು, ಎ೦ದಿದಿಗೂ ನೀ ಕನ್ನಡವಾಗಿರು” – ವಿಶ್ವಕನ್ನಡಿಗರು

Dear friends,

You are all invited to an exciting and colorful event this summer in Mysore city, the cultural capital of Karnataka. NAVIKA plans to host a NRI Kannadigas conference on August 4-5, 2018. Kannadigas have settled in many places throughout the World and this is an opportunity to bring them together and exhibit their talents. The main purpose of the conference is to provide a platform to exhibit talents of children and exchange information related to business, culture, and social topics. This will also provide an opportunity for friends and families to watch and enjoy. NAVIKA has conducted 4 such events in the past in Bangalore. This time we have decided to conduct such events in other places in Karnataka and Mysore is the choice for this time. We plan to collaborate with Department of Kannada and culture, Government of Karnataka, NRI Cell, Kannada Development Authority, RNRI, and many Kannada Kootas outside Karnataka. We are also expecting many talented artists from Karnataka will also participate in the event. Please let us know if you hail from Mysore and want to volunteer for this event. Send your thoughts, suggestions, and things you may want to see at this event. More details to follow soon.

“Elladaru Iru, Enthadaru Iru, Endidigu Ni Kannadavagiru” – VishwaKannadigaru

SPONSORS

NRI_Forum
USIACC
UIBS
Designed & Developed by INQUDE