Sri. Prakash Bhanavar
ಸಂಚಾಲಕರ ಸಂದೇಶ
ನಾವಿಕೋತ್ಸವ ೨೦೧೮
ಈ ಭವ್ಯ ವಿಶ್ವ ಕನ್ನಡ ಉತ್ಸವಕ್ಕೆ ಸರ್ವರಿಗೂ ಸುಸ್ವಾಗತ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರ್ ನಗರದಲ್ಲಿ ಆಗಸ್ಟ್ ೪ ಮತ್ತು ೫ ರಂದು ಕರ್ನಾಟಕ ಸರ್ಕಾರ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ – ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜ್ಯೋತೆಗೂಡಿ ಆಚರಿಸುತಿರುವ ಈ ಸಮಾವೇಶದಲ್ಲಿ ತಾವು ಸಕ್ರಿಯವಾಗಿ ಭಾಗವಹಸಿ.
ಕರ್ನಾಟಕದ ಶ್ರೀಮಂತ ಹಿರಿಮೆಯನ್ನು ಮುಗಿಲು ಮುಟ್ಟಿಸಲು ಎಲ್ಲರೂ ಬನ್ನಿ..!!
ತಮ್ಮ ವಿಶ್ವಾಸಿ,
ಪ್ರಕಾಶ್ ಬಾಣಾವರ
ಸಂಚಾಲಕರು ನಾವಿಕೋತ್ಸವ 2018